ರಕ್ತ-ಸಿಕ್ತ ಸುವಣ೯ ಬಂಗಾಳ
ಉಕ್ಕಿ ಹರಿದ ನೆತ್ತರು,
ಮಡುಗಟ್ಟಿದ ಹನಿಗಳಲಿ
ಕಟುವಾಸನೆಯ ಅತ್ತರು || ||
ಕತ್ತಿ, ಕೋವಿ, ಬಾಂಬುಗಳಲಿ
ಕಾಶ್ಮೀರದ ನೆನಪಿದೆ,
ರಕ್ತ-ಚೆಲ್ಲಿ ಮುಗಲಲ್ಲಿ
ಊಳಿಡುವ ಛಲವಿದೆ..
ವಡೆಯದ ಒಗ್ಗಟ್ಟಿನಲಿ
ಆಯತಗಳು ಇಣುಕಿವೆ,
ಕಾಫಿರರ ರಕ್ತ ನೋಡಿ
ಮುಸಿ-ಮುಸಿ ನಗುತಿವೆ...
ಜುಟ್ಟು ಕೊಟ್ಟು, ಬಾಲ ಸುಟ್ಟು
ಓಡುತಿಹನು ಸನಾತನಿ,
ನೆಲವು ಇಲ್ಲ, ನೆಲೆಯು ಇಲ್ಲ,
ಮಿಡಿದಿದೆ ಕಣ್ಣು ರಕ್ತ-ಕಂಬನಿ...
ಉಕ್ಕಿ ಹರಿದ ನೆತ್ತರು,
ಮಡುಟ್ಟಿದ ಹನಿಗಳಲಿ
ಕಟುವಾಸನೆಯ ಅತ್ತರು || ||
ಜಯದ ಜಯಭೇರಿಯಲ್ಲವಿದು,
ಅಮಾಯಕರ ಚೀತ್ಕಾರ,
ಅಕ್ಕ, ತಂಗಿ, ಅಂಮ್ಮಂದಿರ
ಮೊಲೆಯ ಹಿಂಡಿ ಬಲಾತ್ಕಾರ....
ತಾಯಿ ದುಗಿ೯ಯ ಸಿಂಹ
ಬಾಲ ಮುದುರಿ ಕುಳಿತಿದೆ,
ಕೆನ್ನಾಲಿಗೆಯ ಹೊರತೆಗೆದ ದುಗಿ೯ಯ
ಕೋಪವೆಲ್ಲ ಅಳಿದಿದೆ...
ಅಧಿಕಾರದ ಚುಕ್ಕಾಣಿ
ದಿದಿಯ ಕೈ ಹಿಡಿದಿದೆ,
ಕೊಲೆ, ಸುಲಿಗೆ, ಬಲಾತ್ಕಾರ
ಮುಗಿಲ ಮೀರುವುದಿದೆ...
ಸುವಣ೯ ಬಂಗಾಳದಲ್ಲಿ
ಬಾಂಗ್ಲಾದೇಶದ ಕೂಗು
ಕೇಳಲಿದೆ,
ಸಾಧ್ಯವಾಗದ್ದಿದ್ದರೆ ಮತ್ತೊಮ್ಮೆ
ಕಾಶ್ಮೀರದ ನರಮೇಧ
ನಡೆಯಲಿದೆ...
ಕಣ್ಮುಚ್ಚಿ ಹಿಂದುಗಳೇ,
ಬಾಯಿಯನೂ ಮುಚ್ಚಿ,
ನಿಮ್ಮ ಅಕ್ಕ-ತಂಗಿಯರ
ಬಲಾತ್ಕಾರದ ರಕ್ತದಲಿ
ಸುವಣ೯ ಬಾಂಗ್ಲಾ
ಹೊಸ ಮುನ್ನುಡಿ ಬರೆಯಲಿದೆ...
- ದೇವೇಂದ್ರ ಜೋಷಿ
(ಲೇಖಕ ಯಾರ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ. ಇದು ವಸ್ತು ಸ್ಥಿತಿಯ ಚಿತ್ರಣ ಅಷ್ಟೆ)
No comments:
Post a Comment